¡Sorpréndeme!

ಕರ್ನಾಟಕ ಕಾಂಗ್ರೆಸ್ ನ ಶಾಸಕರ ಮೇಲೆ ಅಸಮಾಧಾನಗೊಂಡ ಕೆ ಸಿ ವೇಣುಗೋಪಾಲ್ | Oneindia kannada

2019-05-08 172 Dailymotion

Congress General Secretary and Karnataka party in-charge K.C.Venugopal upset with MLA's for not in active in Kundagol and Chincholi by election campaign. Election will be held on May 19, 2019.

ಕರ್ನಾಟಕದ ಕಾಂಗ್ರೆಸ್ ಶಾಸಕರ ವಿರುದ್ಧ ಕೆ.ಸಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ನೀಡಿದ ಸೂಚನೆ ಪಾಲಿಸದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.